ಗುಳಿಕೆನ್ನೆಗಳ ಅಸಲಿ ರಹಸ್ಯವೇನು ಗೊತ್ತಾ..? 90% ಜನರಿಗೆ ಈ ವಿಷಯ ಗೊತ್ತೇ ಇಲ್ಲ..?


ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ.20 ಮಂದಿಗೆ ಗುಳಿಕೆನ್ನೆಗಳಿರುತ್ತವೆ ಅಂತೆ.. ತಲೆಯಲ್ಲಿರುವ ‘ಗ್ಲಿಮ್ಯಾಟಿಕಸ್’ ಎಂಬ ಒಂದು ಸ್ನಾಯುವಿನ ನಿಂದಾಗಿ ಈ ತರಹ ಗುಳಿಗಳು. ಬೀಳುತ್ತವೆ ವಾಸ್ತವದಲ್ಲಿ ಮುಖದ ವಿವಿಧ ಹಾವಭಾವಗಳನ್ನು ಬಿಂಬಿಸಲು ಗ್ಲಿಮ್ಯಾಟಿಕಸ್ ಎಂಬ ಸ್ನಾಯು ಸಹಕಾರಿಯಂತೆ. ಕೆಲವರಲ್ಲಿ ಕೆನ್ನೆಯೊಳಗೆ ಗ್ಲಿಮ್ಯಾಟಿಕಸ್ ಸ್ನಾಯುವನ್ನು ಹೊಂದಿಕೊಂಡು ಇರುವ ಒಂದು ನರ ಒಳಭಾಗದೊಳಕ್ಕೆ ಆಕರ್ಷಿಸಲ್ಪಡುತ್ತದೆ.

ಮೇಲೆ ಗುಳಿ ಏರ್ಪಡುತ್ತದೆ.. ನಕ್ಕಾಗ ಗುಳಿ ಮತ್ತಷ್ಟು ಸ್ಪಷ್ಟವಾಗಿ ಕಾಣಿಸುತ್ತದೆ. ಇವರು ಬಹುದೊಡ್ಡ ವ್ಯಕ್ತಿಗಳಾಗುತ್ತಾರೆ ಎಲ್ಲರನ್ನು ತಮ್ಮೆಡೆಗೆ ಸುಲಭವಾಗಿ ಸೆಳೆಯುತ್ತಾರೆ. ನಂಬಿಕೆಗೆ ಪಾತ್ರರು, ವಿಶ್ವಾಸ ವಂತರು, ಅವರಿಗೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಾರೆ. ಪ್ರತಿ ಕ್ಷಣ ಆನಂದವಾಗಿರಲು ಪ್ರಯತ್ನಿಸುತ್ತಾರೆ. ಸಹಾನುಭೂತಿ ಉಳ್ಳವರು ಇತರರಿಗೆ ಸಹಾಯ ಹಸ್ತ ಚಾಚುವ ಮನಸ್ಥಿತಿ ಉಳ್ಳವರಾಗಿರುತ್ತಾರೆ.

Image result for dimple face

ಜೋಕ್ ಗಳನ್ನು ಸಹ ಸೀರಿಯಸ್ ತೆಗೆದುಕೊಳ್ಳುತ್ತಾರೆ. ಗುಳಿ ಕೆನ್ನೆಗಳ ಬಗ್ಗೆ ಮತ್ತಷ್ಟು ಆಸಕ್ತಿದಾಯಕ ವಿಷಯಗಳು : ಇತ್ತೀಚೆಗೆ ಕೆಲವರು ತಮ್ಮ ಕೆನ್ನೆಗಳಲ್ಲಿ ಗುಳಿ ಮೂಡಿಸಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ ಹಾಗೂ ಸ್ಟೇಜ್ ಶೋಗಳನ್ನು ನೀಡುವವರಿಗೆ ಹೆಚ್ಚಾಗಿ ಗುಳಿ ಕೆನ್ನೆ ಗಳಿರುತ್ತವೆ. ಯುವಕರಿಗೆ ಯುವಕರಿಗಂತೂ ಯುವತಿಯರಲ್ಲಿ ಹೆಚ್ಚಾಗಿ ಗುಳಿಕೆನ್ನೆ ಎಲ್ಲ ಯುಳ್ಳವರಿರುತ್ತಾರೆ.

Image result for dimple face

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

https://www.youtube.com/watch?v=88EvrrEuTM8&feature=youtu.be


Like it? Share with your friends!

Comments 0

Your email address will not be published. Required fields are marked *

ಗುಳಿಕೆನ್ನೆಗಳ ಅಸಲಿ ರಹಸ್ಯವೇನು ಗೊತ್ತಾ..? 90% ಜನರಿಗೆ ಈ ವಿಷಯ ಗೊತ್ತೇ ಇಲ್ಲ..?

log in

reset password

Back to
log in
Choose A Format
Gif
GIF format