30 ದಿನಗಳಲ್ಲೇ ಕೀಲು ನೋವು ಮಾಯವಾಬೇಕೆಂದರೆ ಹೀಗೆ ಮಾಡಿ..!


ಇತ್ತೀಚಿನ ದಿನಗಳಲ್ಲಿ ಮಧ್ಯಮ ವಯಸ್ಸಿನವರಿಗೂ ಸಹ ಕೀಲುನೋವು ಬರುತ್ತಿದೆ. ಇಂತಹ ನೋವಿನಿಂದ ಓಡಾಡುವುದು, ನಡೆಯುವುದು, ಕುಳಿತುಕೊಳ್ಳಲು ಮತ್ತು ದೈನಂದಿನ ಕಾರ್ಯದಲ್ಲಿ ಮಾಡುವ ಚಟುವಟಿಕೆಗಳು ಸರಿಯಾಗಿ ಮಾಡಲು ಕಷ್ಟವಾಗುತ್ತಿದೆ. ಈ ಕೀಲು ನೋವಿನ ಸಮಸ್ಯೆಯಿಂದ ಉಪಶಮನ ಪಡೆಯಲು ಡಾಕ್ಟರ್ ಕೊಟ್ಟಿರುವ ಔಷಧೀಯ ಜೊತೆ ನೈಸರ್ಗಿಕವಾಗಿ ಮನೆಯಲ್ಲಿ ಹೇಗೆ ಉಪಶಮನ ಪಡೆಯಬಹುದು ಎಂದು ಈಗ ತಿಳಿಯೋಣ. ಸ್ವಲ್ಪ ಕುದಿಸಿದ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು,

Image result for legs pain

ಅದರಲ್ಲಿ ಕರ್ಪೂರ ಪುಡಿಯನ್ನು ಮಿಕ್ಸ್ ಮಾಡಬೇಕು. ನಂತರ ನೋವು ಇರುವ ಜಾಗಕ್ಕೆ ಈ ಮಿಶ್ರಣವನ್ನು ಅಪ್ಲೆ ಮಾಡಿದರೆ ಮೊಣಕಾಲು ನೋವಿನಿಂದ ಸ್ವಲ್ಪವರಿಗೂ ಉಪಶಮನ ಪಡೆಯಬಹುದು. ನೋವು ಇರುವ ಜಾಗಕ್ಕೆ ನೀಲಗಿರಿ ತೈಲವನ್ನು ಹಚ್ಚಬೇಕು, ಬಳಿಕ ಬಿಸಿ ನೀರಿನಲ್ಲಿ ಬಟ್ಟೆಯನ್ನು ಅದ್ದಿ ಅದನ್ನು ನೋವು ಇರುವ ಜಾಗಕ್ಕೆ ಇಟ್ಟರೆ ಮೊಣಕಾಲು ನೋವು ಕಡಿಮೆಯಾಗುತ್ತದೆ. ಇಡೀ ರಾತ್ರಿ ಮೆಂತ್ಯೆ ನೀರಿನಲ್ಲಿ ನೆನೆಸಿಡಬೇಕು ನಂತರ ಬೆಳಗಿನ ಜಾವ ಆ ಮೆಂತ್ಯೆಯನ್ನು ಅಗಿದು ಎಂದರೆ ಮೊಣಕಾಲು ನೋವಿಗೆ ಇದು ಒಂದು ಒಳ್ಳೆಯ ರಾಮಬಾಣವಾಗಿ ಕೆಲಸ ಮಾಡುತ್ತದೆ. ಕೀಲು ನೋವು ಮಾಯವಾಗಲು ಪ್ರತಿದಿನ ಬಾಳೆ ಹಣ್ಣನ್ನು ತಿನ್ನುವುದು ಹೆಚ್ಚಾಗಿ ಎಲ್ಲ ರೀತಿಯ ತರಕಾರಿ ಸೂಪ್ ಅನ್ನು ಕುಡಿಯುವುದು.

Image result for legs pain

ಪ್ರತಿನಿತ್ಯ ಸುಲಭವಾದ ವ್ಯಾಯಾಮವನ್ನು ಮಾಡುವುದು. ಹರಳೆಣ್ಣೆಯನ್ನು ನೋವು ಯುವಜನಕ್ಕೆ ಆಗಾಗ ಮಸಾಜ್ ಮಾಡುವುದು ಇಂತಹ ಸಲಹೆಯನ್ನು ಕ್ರಮವಾಗಿ ಅನುಸರಿಸುವುದರಿಂದ ತಿಳಿ ನೋವಿನಿಂದ ಉಪಶಮನ ಪಡೆಯಬಹುದು.

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

https://www.youtube.com/watch?v=bXlJV8laq5Y&feature=youtu.be


Like it? Share with your friends!

Comments 0

Your email address will not be published. Required fields are marked *

30 ದಿನಗಳಲ್ಲೇ ಕೀಲು ನೋವು ಮಾಯವಾಬೇಕೆಂದರೆ ಹೀಗೆ ಮಾಡಿ..!

log in

reset password

Back to
log in
Choose A Format
Gif
GIF format