ಬೆವರಿನ ಸಮಸ್ಯೆಗೆ ಮನೆಮದ್ದು..!ನಿಮಗೆ ಬೆವರಿನ ಶಾಶ್ವತ ಪರಿಹಾರ ಸಿಗುತ್ತದೆ


ಬೇಸಿಗೆ ಬಂದೊಡನೆ ಬೆವರಿದೆ ಕಿರಿಕಿರಿ. ಈ ರೀತಿ ಅತಿಯಾಗಿ ಬೆವರು ಸುರಿದು ಅಸಹ್ಯ ವಾಗುತ್ತಿದ್ದರೆ ಕೆಲವು ಮನೆ ಮದ್ದು ಮಾಡಿ ನೋಡಬಹುದು. ಬೇಕಿಂಗ್ ಸೋಡಾ ಬೇಕಿಂಗ್ ಸೋಡವನ್ನು ಕಂಕುಳ ಕೆಳಗೆ ಹಾಗೂ ಅತಿ ಹೆಚ್ಚು ಬೆವರು ಸುರಿಯುವ ದೇಹದ ಭಾಗಗಳಿಗೆ ರಾತ್ರಿ ಮಲಗುವ ಮುನ್ನ ಹಚ್ಚಿಕೊಳ್ಳಿ.

Image result for sweat for men

ಬೆಳಿಗ್ಗೆ ಯಥಾವತ್ತು ಸ್ಥಾನ ಮಾಡಿಕೊಳ್ಳಿ. ಇದರಿಂದ ಭಾಗದಲ್ಲಿ ಬೆವರು ಹರಿದು ಕೆಟ್ಟ ವಾಸನೆ ಬರುವುದು ತಪ್ಪುತ್ತದೆ. ಕೊಬ್ಬರಿ ಎಣ್ಣೆಯಲ್ಲಿರುವ ಲಾರಿಕ್ ಆಸಿಡ್ ದೇಹದಲ್ಲಿ ಬೆವರಿನಿಂದ ಉಂಟಾಗುವ ಕೆಟ್ಟ ವಾಸನೆ ಹೋಗಲಾಡಿಸುತ್ತದೆ. ಬ್ಲ್ಯಾಕ್ ಟೀ ಹೆಚ್ಚು ಬೆವರುವ ದೇಹದ ಭಾಗಕ್ಕೆ ಬ್ಲಾಕ್ ಟಿಯನ್ನು ಹತ್ತಿಯಲ್ಲಿ ಅದ್ದಿಕೊಂಡು ಹಚ್ಚಿಕೊಳ್ಳಿ.

Image result for sweat for men

ಅಲೋವೆರಾ ದೇಹಕ್ಕೆ ತಂಪು ಬೆವರುವ ಭಾಗಕ್ಕೆ ಅಲೊವೇರಾ ಜೆಲ್ ಹಚ್ಚಿಕೊಂಡರೆ ಬೆವರು ಕಡಿಮೆಯಾಗುವುದಲ್ಲದೆ ದೇಹವನ್ನು ಕೂಲ್ ಆಗಿರಿಸುತ್ತದೆ

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

https://www.youtube.com/watch?v=uTudsSpKuq8&feature=youtu.be


Like it? Share with your friends!

Comments 0

Your email address will not be published. Required fields are marked *

ಬೆವರಿನ ಸಮಸ್ಯೆಗೆ ಮನೆಮದ್ದು..!ನಿಮಗೆ ಬೆವರಿನ ಶಾಶ್ವತ ಪರಿಹಾರ ಸಿಗುತ್ತದೆ

log in

reset password

Back to
log in
Choose A Format
Gif
GIF format