ಮನೆಯಲ್ಲಿ ಜೇಡ ಬಲೆ ಕಟ್ಟಿದರೆ ಅಶಾಂತಿ ನಿಶ್ಚಿತ..!ನಿಮಗೆ ಕಷ್ಟದ ಮೇಲೆ ಕಷ್ಟ ಖಂಡಿತ


ಮನೆ ಸುಂದರವಾಗಿರಬೇಕೆಂದು ಎಲ್ಲರೂ ಬಯಸ್ತಾರೆ ಮನೆಯ ಸ್ವಚ್ಛತೆಗೆ ಮಹತ್ವ ನೀಡ್ತಾರೆ. ಕೆಲವೊಮ್ಮೆ ಮನೆಯನ್ನು ಎಷ್ಟು ಸ್ವಚ್ಛವಾಗಿಟ್ಟುಕೊಂಡರೂ ಮೂಲೆಯಲ್ಲಿ ಜೇಡ ಮನೆ ಮಾಡುತ್ತದೆ. ಕೆಲವರು ಜೇಡವನ್ನು ನೋಡಿಯೂ ಸುಮ್ಮನಿರುತ್ತಾರೆ. ಮತ್ತೆ ಕೆಲವರು ವಾರಗಟ್ಟಲೆ ಜೇಡ ಕಟ್ಟಿರುವುದನ್ನು ನೋಡಿರುವುದಿಲ್ಲ. ನಿಮಗೆ ಆಶ್ಚರ್ಯವಾಗಬಹುದು ಶಾಸ್ತ್ರದ ಪ್ರಕಾರ ಮನೆಯಲ್ಲಿ ಜೇಡ ಕಟ್ಟುವುದು ಅಶುಭ. ಇದು ಜೀವನದ ಅನೇಕ ತೊಂದರೆಗೆ ಕಾರಣವಾಗುತ್ತದೆ. ಮನೆಯ ಗೋಡೆಗೆ ಕಟ್ಟುವ ಜೇಡ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆಯಂತೆ.

Image result for spider

ಇದು ಅನೇಕ ರೋಗಗಳನ್ನು ಹರಡುತ್ತವೆ. ಒತ್ತಡಕ್ಕೆ ಒಂದು ಮಹತ್ವದ ಕಾರಣ ಜೇಡ ಎನ್ನುತ್ತದೆ. ಜ್ಯೋತಿಷ್ಯ ಇದು ಮನುಷ್ಯನ ಮಾನಸಿಕ ರೋಗಕ್ಕೆ ಕಾರಣವಾಗುತ್ತದೆಯಂತೆ. ಜೇಡ ಕಟ್ಟಿದ ಮನೆಯಲ್ಲಿ ವಾಸಿಸುವ ವ್ಯಕ್ತಿಗಳ ಮನಸ್ಸು ಸ್ಥಿರವಾಗಿರುವುದಿಲ್ಲ. ಮಕ್ಕಳ ಮೇಲೆ ಇದು ಪ್ರಭಾವ ಬೀರುತ್ತದೆ. ಆರೋಗ್ಯ ಮತ್ತು ಬುದ್ಧಿ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಜೇಡ ಕಟ್ಟಿದ ಮನೆಯವರನ್ನು ಸದಾ ಸಮಸ್ಯೆ ಕಾಡುತ್ತದೆ.

Image result for spider

ಸುಖ-ಸಮೃದ್ಧಿ ನಾಶವಾಗುತ್ತದೆ. ಜೇಡದ ಬಳಿಯಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಸೂಕ್ಷ್ಮ ಜೀವಿಗಳಿರುತ್ತವೆ. ಅವು ಅನೇಕ ರೋಗಕ್ಕೆ ಆಹ್ವಾನ ನೀಡುತ್ತವೆ ಎಂಬುದನ್ನು ವಿಜ್ಞಾನಿಗಳು ಹೇಳಿದ್ದಾರೆ.

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

https://www.youtube.com/watch?v=vUIcpmxybTk


Like it? Share with your friends!

Comments 0

Your email address will not be published. Required fields are marked *

ಮನೆಯಲ್ಲಿ ಜೇಡ ಬಲೆ ಕಟ್ಟಿದರೆ ಅಶಾಂತಿ ನಿಶ್ಚಿತ..!ನಿಮಗೆ ಕಷ್ಟದ ಮೇಲೆ ಕಷ್ಟ ಖಂಡಿತ

log in

reset password

Back to
log in
Choose A Format
Gif
GIF format