ಎಟಿಎಂನಿಂದ ಬರೀ ಹಣ ತೆಗೆಯುವದೊಂದೇ ಅಲ್ಲ ಹಣ ಗಳಿಸಬಹುದು ಅದು ಹೇಗೆ ಗೊತ್ತಾ..?


ಎಟಿಎಂನಿಂದ ಬರೀ ಹಣ ತೆಗೆಯುವದೊಂದೇ ಅಲ್ಲ ಹಣ ಗಳಿಸುವುದು ಎಟಿಎಂ ಅಳವಡಿಸಿ ಸುಲಭವಾಗಿ ಹಣ ಗಳಿಸಬಹುದಾಗಿದೆ. ಮನೆಯಲ್ಲಿ ಕುಳಿತು ಇದರಿಂದ ಲಕ್ಷಾಂತರ ರೂಪಾಯಿ ಗಳಿಸಬಹುದಾಗಿದೆ. ನಗರ ಪ್ರದೇಶದಲ್ಲಿ ಮನೆ, ಅಂಗಡಿ ಅಥವಾ ಕಚೇರಿ ಖಾಲಿ ಸ್ಥಳವಿದ್ದರೆ ಸಾಕು.

ವೈಟ್ ಲೇಬಲ್ ಫ್ರಾಂಚೈಸಿಯೊಂದಿಗೆ ನೀವು ಎಟಿಎಂ ತೆರೆಯಬಹುದಾಗಿದೆ ವೈಟ್ ಲೇಬಲ್ ಎಟಿಎಂ ಸೇವೆ ನೀಡುವ ಒಂದು ಕಂಪೆನಿಯಾಗಿದೆ. ಈ ಸಂಸ್ಥೆ ನಗರ ಹಾಗೂ ಪಟ್ಟಣಗಳಲ್ಲಿ ಎಟಿಎಂ ತೆರೆಯಲು ಫ್ರಾಂಚೈಸಿ ನೀಡುತ್ತದೆ. ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್ ಜೊತೆಗೆ ಇಂಡಿಕ್ಯಾಶ್.

Image result for atm and passbook machine

ಇಂಡಿಯಾ ಒನ್ ಕಂಪನಿಗಳಿಗೆ ವೈಟ್ ಲೇಬಲ್ ಎಟಿಎಂ ಸೌಲಭ್ಯ ನೀಡುತ್ತದೆ. ಗಳಿಕೆ ಪ್ರತಿದಿನದ ವಹಿವಾಟನ್ನು ಅವಲಂಬಿಸಿರುತ್ತದೆ. ಸುಮಾರು 50 ವಹಿವಾಟನಲ್ಲಿ ಮಾಸಿಕ 19,500 ರೂಪಾಯಿ ಗಳಿಸಬಹುದಾಗಿದೆ. ದಿನಕ್ಕೆ 300 ಟ್ರಾನ್ಸೆಕ್ಷನ್ ಆದಲ್ಲಿ 1 ಲಕ್ಷ 17 ಸಾವಿರ ರೂಪಾಯಿ ಗಳಿಸಬಹುದಾಗಿದೆ.

Image result for atm and passbook machine

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

https://www.youtube.com/watch?v=CYSgmX5wFeA&feature=youtu.be


Like it? Share with your friends!

Comments 0

Your email address will not be published. Required fields are marked *

ಎಟಿಎಂನಿಂದ ಬರೀ ಹಣ ತೆಗೆಯುವದೊಂದೇ ಅಲ್ಲ ಹಣ ಗಳಿಸಬಹುದು ಅದು ಹೇಗೆ ಗೊತ್ತಾ..?

log in

reset password

Back to
log in
Choose A Format
Gif
GIF format