ಶನಿ ಬಿಡುವ ದಿನ ನಿಮ್ಮ ಮನೆಗೆ ಕಾಗೆ ಬರುತ್ತದೆ ಆಗ ಇದನ್ನು ಇಡಿ..!ನಿಮಗೆ ಒಳ್ಳೆಯದಾಗುತ್ತದೆ


ಈ ಲೋಕದಲ್ಲಿ ನ್ಯಾಯ ನೀತಿಯಿಂದ ವರ್ತಿಸುವವರನ್ನು ಕರುಣಿಸುವ ದೇವರು ಶನೇಶ್ವರ ನೆಂದು ಹೇಳುತ್ತಿರುತ್ತಾರೆ. ಜಾತಕದಲ್ಲಿ ಶನಿ ಪ್ರಭಾವ ವಿರುವವರು ಹಲವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಬಹಳಷ್ಟು ಮಂದಿ ಭಾವಿಸುತ್ತಾರೆ. ಆದರೆ ಶನಿಪ್ರಭಾವದಿಂದ ಕೆಲವರಿಗೆ ಒಳ್ಳೆಯದಾದರೆ ಕೆಲವರಿಗೆ ಕೆಟ್ಟದ್ದಾಗುತ್ತದೆ ಶನೇಶ್ವರ ಪ್ರತಿಯೊಂದು ರಾಶಿಯಲ್ಲೂ ಎರಡೂವರೆ ವರ್ಷಗಳ ಕಾಲ ಪಾಲಿಸುತ್ತಾನಂತೆ. ಬುಧ ,

ರಾಹು, ಕೇತು ಗ್ರಹಗಳು ಮಿತ್ರರೆಂದು ಸೂರ್ಯ ಚಂದ್ರ ಗ್ರಹಗಳು ಶತ್ರುಗಳೆಂದು ಹೇಳುತ್ತಾರೆ. ಶನಿ ದೆಶೆ 19 ವರ್ಷಗಳ ಕಾಲ ಇರುತ್ತದೆ ಎಂದು ಪಂಡಿತರು ಹೇಳುತ್ತಾರೆ. ಶನಿಯ ವಾಹನ ಕಾಗೆ ಹಾಗೂ ಆತನಿಗೆ ಇಷ್ಟವಾದ ಲೋಹ ಕಬ್ಬಿಣ ವೆಂದು ಹೇಳುತ್ತಾರೆ. ಬಣ್ಣಗಳಲ್ಲಿ ನೀಲಿ ಬಣ್ಣ ಹಾಗೂ ಕರಿ ಎಳ್ಳು ಇಷ್ಟವಂತೆ. ಶನಿ ಸೂತ್ರಗಳನ್ನು ಸುತ್ತಿದ್ದವರನ್ನು ಶನಿ ಪೀಡಿಸುವುದಿಲ್ಲ ವಂತೆ.

Image result for crow

ಶನಿವಾರ ಶನಿದೇವರ ಆಲಯಕ್ಕೆ ಹೋಗಿ ಎಳ್ಳು ದೀಪ ಉರಿಸಬೇಕು ಅದೇ ರೀತಿ ಎಳ್ಳಿನಿಂದ ತಯಾರಿಸಿದ ಅನ್ನವನ್ನು ನೈವೇದ್ಯವಾಗಿ ಇಡಬೇಕು.ಬ್ರಾಹ್ಮಣರಿಗೆ ಅಥವಾ ಬಡವರಿಗೆ ಕಪ್ಪು ಬಣ್ಣದ ವಸ್ತ್ರಗಳನ್ನು ದಾನವಾಗಿ ನೀಡಬೇಕು. ಒಂದು ವೇಳೆ ನಿಮಗೆ ಶನಿ ಹಿಡಿದಿದೆ ಅನ್ನಿಸಿದರೆ..ಪ್ರತಿದಿನ ಒಂದು ಮುದ್ದೆ ಅನ್ನವನ್ನು ಕಾಗೆಗೆ ಇಡಬೇಕು ಹೀಗೆ ಮಾಡಿದ್ದಲ್ಲಿ ಶನಿ ಕರುಣೆ ನಿಮ್ಮ ಮೇಲಿರುತ್ತದೆ. ಹೀಗೆ ಪ್ರತಿದಿನ ಕಾಗೆಗೆ ಅನ್ನ ನೀಡುವುದರಿಂದ ನಿಮ್ಮ ಕೆಲಸಗಳೆಲ್ಲವೂ ಸುಗಮವಾಗಿ ಸಾಗುತ್ತವೆ.

Image result for crow

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=PgH4f67Vl1E&feature=youtu.be


Like it? Share with your friends!

Comments 0

Your email address will not be published. Required fields are marked *

ಶನಿ ಬಿಡುವ ದಿನ ನಿಮ್ಮ ಮನೆಗೆ ಕಾಗೆ ಬರುತ್ತದೆ ಆಗ ಇದನ್ನು ಇಡಿ..!ನಿಮಗೆ ಒಳ್ಳೆಯದಾಗುತ್ತದೆ

log in

reset password

Back to
log in
Choose A Format
Gif
GIF format