ಇದನ್ನು ತಿಂದರೆ ಎಂತಹ ಕಿಡ್ನಿ ಸ್ಟೋನ್ ಇದ್ದರು ಕರಗಿಹೋಗುತ್ತದೆ


ಶರೀರದಲ್ಲಿರುವ ಕಲುಷಿತ ರಕ್ತವನ್ನು ಸ್ವಚ್ಛ ಮಾಡುವುದೇ ಮೂತ್ರಪಿಂಡಗಳು. ರಕ್ತದಲ್ಲಿರುವ ನೀರನ್ನು, ವಿಷ ಪದಾರ್ಥಗಳನ್ನು, ಮಲಿನಗಳನ್ನು ಈ ಮೂತ್ರಪಿಂಡಗಳು ಫಿಲ್ಟರ್ ಮಾಡಿ ಹೊರಗಡೆ ಕಳುಹಿಸುತ್ತದೆ. ಮೂತ್ರಪಿಂಡಗಳಲ್ಲಿ ರಚನೆಯಾಗುವ ಗಟ್ಟಿ ಪದಾರ್ಥಗಳನ್ನು ಕಿಡ್ನಿ ಕಲ್ಲು ಎನ್ನುತ್ತಾರೆ. ಈ ಕಿಡ್ನಿಯಲ್ಲಿರುವ ಕಲ್ಲನ್ನು ಮನೆ ಮದ್ದಿನಿಂದ ಹೇಗೆ ಕರೆಯಿಸಿಕೊಳ್ಳುವುದು ಇಂದು ಈಗ ನಾವು ತಿಳಿದುಕೊಳ್ಳೋಣ.

ಅರ್ಧ ಲೀಟರ್ ನೀರಿನಲ್ಲಿ, ನಾಲ್ಕು ಸ್ಪೂನ್ ಸಕ್ಕರೆ, ಒಂದು ಸ್ಪೂನ್ ಅರಿಶಿನದ ಪುಡಿ, ನಾಲ್ಕು ಸ್ಪೂನ್ ನಿಂಬೆಹಣ್ಣಿನ ರಸ, ಎರಡು ಸ್ಪೂನ್ ಉಪ್ಪು ಹಾಕಿ 20 ನಿಮಿಷ ಕುದಿಸಬೇಕು. ನಂತರ ಅದನ್ನು ಫಿಲ್ಟರ್ ಮಾಡಿಕೊಂಡು ಪ್ರತಿದಿನ ಅರ್ಧ ಗ್ಲಾಸ್ ಅಷ್ಟು ತೆಗೆದುಕೊಳ್ಳಬೇಕು. ಹೀಗೆ ಕ್ರಮಬದ್ಧವಾಗಿ ಹತ್ತು ದಿನಗಳ ಕಾಲ ತೆಗೆದುಕೊಂಡರೆ ಸುಲಭವಾಗಿ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸಿಕೊಳ್ಳಬಹುದು. ಒಂದು ಸ್ಪೂನ್ ತುಳಸಿಯ ಪೇಸ್ಟ್ ಮತ್ತು ಜೇನುತುಪ್ಪ ಮಿಶ್ರಣವನ್ನು ಕ್ರಮಬದ್ಧವಾಗಿ ತೆಗೆದುಕೊಳ್ಳುವುದರಿಂದ ಕಿಡ್ನಿಯಲ್ಲಿ ಕಲ್ಲು ಮತ್ತೆ ಬರುವುದಿಲ್ಲ.

Image result for kidney stone

ಕಲ್ಲಂಗಡಿಯ ಜ್ಯೂಸ್, ನಿಂಬೆ ಹಣ್ಣಿನ ಜ್ಯೂಸ್, ಎಳನೀರು, ದಾಳಿಂಬೆ ಜ್ಯೂಸ್ ಅನ್ನು ವಾರದಲ್ಲಿ ಒಂದೊಂದು ಸಲ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದ ಕಿಡ್ನಿಯಲ್ಲಿರುವ ಕಲ್ಲುಗಳು ನಿಧಾನವಾಗಿ ಕರಗುತ್ತಾ ಬರುತ್ತದೆ. ನಾಲ್ಕು ದಿನಗಳ ಕಾಲ ಮೂಲಂಗಿಯಿಂದ ಮಾಡಿದ ಸೂಪ್ ಅಥವಾ ಹುರುಳಿಕಾಳಿನ ಸೂಪ್ ಅನ್ನು ನೀರಿನ ಬದಲಿಗೆ ಇದನ್ನು ಕುಡಿಯುತ್ತಾ ಬಂದರೆ ಕಿಡ್ನಿಯಲ್ಲಿರುವ ಕಲ್ಲು ಕರಗುತ್ತದೆ. ಹೀಗೆ ಮಾಡಿದಾಗ ಕಡಿಮೆ ಆಗದಿದ್ದಲ್ಲಿ ಮೂರು ದಿನಗಳ ಕಾಲ ಬಿಟ್ಟು ಮತ್ತೆ ಈ ಪ್ರಕ್ರಿಯೆಯನ್ನು ಆರಂಭಿಸಬೇಕು. ಈಗ ಹೇಳಿರುವ ಸಲಹೆ ಜೊತೆಗೆ ಒಳ್ಳೆಯ ಸಮತೋಲನ ಆಹಾರ, ಕ್ಯಾಲ್ಸಿಯಂ ರಿಚ್ ಫುಡ್ಸ್, ನೀರನ್ನು ಹೆಚ್ಚಾಗಿ ಸೇವಿಸುವುದರಿಂದ ಕಿಡ್ನಿಯಲ್ಲಿ ಕಲ್ಲು ರಚನೆ ಆಗದಂತೆ ಮಾಡಿಕೊಳ್ಳಬಹುದು.

Image result for kidney

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

https://www.youtube.com/watch?v=PpQstAtr3dA&feature=youtu.be


Like it? Share with your friends!

Comments 0

Your email address will not be published. Required fields are marked *

ಇದನ್ನು ತಿಂದರೆ ಎಂತಹ ಕಿಡ್ನಿ ಸ್ಟೋನ್ ಇದ್ದರು ಕರಗಿಹೋಗುತ್ತದೆ

log in

reset password

Back to
log in
Choose A Format
Gif
GIF format