ಸಕ್ಕರೆ ಕಾಯಿಲೆಯವರಿಗೆ ಸಿಹಿ ಸುದ್ದಿ..! ಅದ್ಭುತಗಳನ್ನು ಸೃಷ್ಟಿಸುತ್ತಿರುವ ಎಲೆ..!


ಇವತ್ತಿನ ಆಧುನಿಕ ಯುಗದಲ್ಲಿ ಬದಲಾಗುತ್ತಿರುವ ಆಹಾರ ಪದ್ಧತಿಯ ಕಾರಣದಿಂದ ಎಲ್ಲರೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಲ್ಲಿ ಬಳಲುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಎಲ್ಲ ವಯಸ್ಸಿನವರಿಗೂ ಬಾಧಿಸುತ್ತಿರುವ ಸಮಸ್ಯೆಯೇ ಈ ಸಕ್ಕರೆ ಕಾಯಿಲೆ. ಈ ಸಕ್ಕರೆ ಕಾಯಿಲೆ ಹೆಸರಿನಲ್ಲಿ ರುವಷ್ಟು ಸಿಹಿಯಿಲ್ಲ. ಇದನ್ನು ಸರಿಯಾಗಿ ನಿಯಂತ್ರಿಸದಿದ್ದರೆ ಒಂದು ಮಾರಣಾಂತಿಕ ವ್ಯಾಧಿಯಾಗಿ ಏರ್ಪಾಡಾಗುತ್ತದೆ. ಇಷ್ಟೊಂದು ಕಷ್ಟ ಕೊಡುತ್ತಿರುವ ಈ ಕಾಯಿಲೆಯನ್ನು ನೈಸರ್ಗಿಕವಾಗಿ ಹೀಗೆ ನಿಯಂತ್ರಿಸಿಕೊಳ್ಳಬಹುದು ಎಂದು ಈಗ ನಾವು ತಿಳಿದುಕೊಳ್ಳೋಣ. ಈ ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡುವ ಆ ಎಳೆಯ ಹೆಸರೇ ಇನ್ಸುಲಿನ್ ಎಲೆ.

Image result for sugar disease

ಇತ್ತೀಚಿನ ಕಾಲದಲ್ಲಿ ನಡೆದ ಸಂಶೋಧನೆಯಲ್ಲಿ ಇನ್ಸುಲಿನ್ ಎಲೆಗಳನ್ನು ಸೇವನೆ ಮಾಡಿದವರ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ತುಂಬಾ ಕಡಿಮೆಯಾಗಿದೆ. ಈ ಎಲೆ ಒಂದು ಸಂಜೀವಿನಿಯಾಗಿ ಕೆಲಸ ಮಾಡುತ್ತಿದೆ. ಈ ಇನ್ಸುಲಿನ್ ನೆಲೆ ಬೆಳಗಿನ ಜಾವ ಉಪಹಾರದ ಮೊದಲು ಒಂದು ಬಾರಿ, ಸಾಯಂಕಾಲ ಊಟಕ್ಕೂ ಮೊದಲು ಇನ್ನೊಂದು ಬಾರಿ ತಿನ್ನಬೇಕು. ಖಚಿತವಾಗಿಯೂ ಒಂದು ಎಳೆ ಮಾತ್ರ ತಿನ್ನಬೇಕು ಕಡಿಮೆಯಾಗಬೇಕು ಎಂದು ಎರಡು ಅಥವಾ ಮೂರು ಎಲೆಗಳನ್ನು ಒಂದೇ ಸಲ ತಿನ್ನಬೇಡಿ. ಈ ಎಲೆಗಳನ್ನು ತಿನ್ನುವ ಆರಂಭಿಕ ದಿನಗಳಲ್ಲಿ ಕ್ರಮವಾಗಿ ನೀವು ಉಪಯೋಗಿಸುವ ಮೆಡಿಸಿನ್ ಅನ್ನು ಸಹ ಖಚಿತವಾಗಿ ತೆಗೆದುಕೊಳ್ಳಬೇಕು.

Image result for sugar disease

ಇದರ ಫಲಿತಾಂಶಗಳನ್ನು ನೋಡಿದ ನಂತರ ನೀವು ಔಷಧಿಯನ್ನು ತೆಗೆದುಕೊಳ್ಳಬೇಕೆ ಅಥವಾ ಬೇಡವೇ ಎಂಬುದು ನೀವೇ ನಿರ್ಧರಿಸಿಕೊಳ್ಳಿ, ಇನ್ಸುಲಿನ್ ಎಲೆ ನಿಮ್ಮ ಹತ್ತಿರವಿರುವ ನರ್ಸರಿಯಲ್ಲಿ ಸಿಗುತ್ತದೆ. ಒಂದು ವೇಳೆ ಅಲ್ಲಿ ದೊರೆಯದಿದ್ದರೆ ಆಯುರ್ವೇದಿಕ್ ಅಂಗಡಿಗಳಲ್ಲಿ ಇನ್ಸುಲಿನ್ ಎಲೆ ಪುಡಿಯನ್ನು ತೆಗೆದುಕೊಳ್ಳಬಹುದು.

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

https://www.youtube.com/watch?v=hjgYHfif6hg&feature=youtu.be


Like it? Share with your friends!

Comments 0

Your email address will not be published. Required fields are marked *

ಸಕ್ಕರೆ ಕಾಯಿಲೆಯವರಿಗೆ ಸಿಹಿ ಸುದ್ದಿ..! ಅದ್ಭುತಗಳನ್ನು ಸೃಷ್ಟಿಸುತ್ತಿರುವ ಎಲೆ..!

log in

reset password

Back to
log in
Choose A Format
Gif
GIF format