ಪುರುಷರ ಮುಖ ಸುಂದರವಾಗಿ ಕಾಣಲು ನಾವು ಹೇಳುವ ಕೆಲವೊಂದು ಟಿಪ್ಸ್ ಪಾಲಿಸಿ..!


ಪ್ರತಿಯೊಬ್ಬ ಮನುಷ್ಯನು ಮುಖದ ಅಂದದ ಬಗ್ಗೆ ಎಲ್ಲಿಲ್ಲದ ಕಾಳಜಿ ವಹಿಸ್ತಾರೆ. ಅದರಲ್ಲೂ ಮಹಿಳೆಯರಂತೂ ಉತ್ತಮ ತ್ವಚೆಯ ಅಂದ ಕಳೆದುಕೊಳ್ಳದ ಹಾಗೆ ಇನ್ನಿಲ್ಲದ ಕಾಳಜಿ ತೆಗೆದುಕೊಳ್ಳುತ್ತಾರೆ. ಹಾಗಾದ್ರೆ ಪುರುಷರು ಏನ್ ಮಾಡ್ತಾರೆ? ಅವರಿಗೆ ಮುಖದ ಅಂದದ ಬಗ್ಗೆ ಕಾಳಜಿ ಇಲ್ವಾ..? ಪ್ರತಿಯೊಬ್ಬ ಪುರುಷನಿಗೂ ತನ್ನು ಎಲ್ಲರಂತೆ ಅಂದವಾಗಿ ಕಾಣಬೇಕು ಅನ್ನೋ ಆಸೆ..ಅವರಲ್ಲಿರುತ್ತೆ, ಅವರು ಬೇರೆಯವರ ಬಳಿ ಹೇಳಿಕೊಳ್ಳುವುದಿಲ್ಲ ಅಷ್ಟೇ. ಸಾಮಾನ್ಯವಾಗಿ ಪುರುಷರು ಅಂದವಾಗಿ ಕಾಣಬೇಕೆಂದರೆ ಅವರು ತಮ್ಮ ಮುಖದ ಜತೆ ತಲೆ ಕೂದಲು ಅಂದವನ್ನು ಹೆಚ್ಚಿಸಿ ಕೊಂಡಿರಬೇಕು.

Image result for men face

ಅಂತಹ ಕೆಲವೊಂದು ಟಿಪ್ಸ್ ಇಲ್ಲಿದೆ ನೋಡಿ. ಹೆಚ್ಚಿನ ಪುರುಷರಿಗೆ ಡ್ರೈ ಸ್ಕಿನ್ ಅಂದ್ರೆ ಒಣಚರ್ಮ ಹೆಚ್ಚಿರುತ್ತೆ ಡ್ರೈ ಸ್ಕಿನ್ ನಿಂದ ನೀವು ಶಾಶ್ವತ ಪರಿಹಾರ ಕೊಂಡುಕೊಳ್ಳಬೇಕು ಅಂದ್ರೆ ಪ್ರತಿದಿನ 4 ರಿಂದ 5 ಲೀಟರ್ ನೀರು ಕುಡಿಯಿರಿ. ಮಾಶ್ಚರೈಸರ್ ಕ್ರೀಮ್ ಹೆಚ್ಚಾಗಿ ಬಳಕೆ ಮಾಡಿ ನಿಮ್ಮ ಚರ್ಮ ಎಣ್ಣೆ ಅಂಶದಿಂದ ಕೂಡಿದ್ರೆ ಲೋಷನ್ ಬಳಕೆ ಸದಾ ಮಾಡ್ತೀರಿ. ಬೆಳಿಗ್ಗೆ ಎದ್ದ ಕೂಡಲೇ ಮುಖ ಶೇವ್ ಮಾಡುವುದು ಒಳ್ಳೆಯ ಬೆಳವಣಿಗೆ ಶೇವ್ ಕ್ರೀಮ್ ಮುಖದಲ್ಲಿರುವ ತೇವಾಂಶ ಇಲ್ಲವಾಗಿಸಲು ಸಹಾಯವಾಗುತ್ತದೆ. ಇತ್ತೀಚೆಗೆ ಲೈಟ್ ಆಗಿ ಗಡ್ಡ ಬಿಡುವುದು ಸಖತ್ ಫ್ಯಾಷನ್ ಆಗಿದೆ ನಿಮಗೆ ಅದು ಚೆನ್ನಾಗಿ ಕಂಡರೆ ಟ್ರೈ ಮಾಡಿ ನೋಡಿ.

Image result for men face

ದಿನಕ್ಕೆ ಐದಾರು ಬಾರಿ ಮುಖ ತೊಳೆಯುತ್ತಿರಿ ಇದು ಆಯಿಲ್ ಸ್ಕಿನ್ ನಿಂದ ಹಾಗೂ ಮೊಡವೆಯಿಂದ ದೂರ ಇಡುತ್ತದೆ. ಇನ್ನು ಮಳೆ ಮತ್ತು ಚಳಿಗಾಲದಲ್ಲಿ ಕೂದಲಿನ ಆರೈಕೆ ಬಹುಮುಖ್ಯವಾಗಿರುತ್ತದೆ ಮಳೆಗಾಲದಲ್ಲಿ ಪ್ರತಿ ಬಾರಿ ಸಿಗೇಕಾಯಿ ಅಥವಾ ನಾರು ಉಪಯೋಗಿಸಿ ಸ್ನಾನ ಮಾಡುವುದು ಒಳ್ಳೆಯದು ತುಂಬಾ ಹಣ್ಣಾದ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ ಹತ್ತು ನಿಮಿಷಗಳ ಕಾಲ ಬಿಟ್ಟು ತದನಂತರ ಬೆಚ್ಚಗಿನ ನೀರಲ್ಲಿ ಮುಖ ತೊಳೆಯಿರಿ. ಟೊಮೆಟೊ ಹಣ್ಣನ್ನು ಎರಡು ಪೀಸ್ ಮಾಡಿ ಚೆನ್ನಾಗಿ ಮುಖಕ್ಕೆ ಮಸಾಜ್ ಮಾಡಿ ಐದು ನಿಮಿಷದ ನಂತರ ಬಿಸಿನೀರಿನ ಆವಿ ತೆಗೆದುಕೊಂಡರೆ ಫಾಸ್ಟ್ ಆಗಿ ಕೊಳೆಯುವ ಮತ್ತು ಫ್ರೆಶ್ ತ್ವಚೆ ನಿಮ್ಮದಾಗುತ್ತದೆ.

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=HXv55-7gV1o&feature=youtu.be


Like it? Share with your friends!

Comments 0

Your email address will not be published. Required fields are marked *

ಪುರುಷರ ಮುಖ ಸುಂದರವಾಗಿ ಕಾಣಲು ನಾವು ಹೇಳುವ ಕೆಲವೊಂದು ಟಿಪ್ಸ್ ಪಾಲಿಸಿ..!

log in

reset password

Back to
log in
Choose A Format
Gif
GIF format