ಕೇಸರಿ ಯಲ್ಲಿರುವ 5 ಪ್ರಮುಖ ಆರೋಗ್ಯ ರಹಸ್ಯಗಳು..!ಆ ರಹಸ್ಯಗಳು ಏನು ಅಂತ ನಿಮಗೆ ಗೊತ್ತಾ


ಒಂದು ಚಿಟಿಕೆ ಕೇಸರಿಯಲ್ಲಿ ಉತ್ತಮವಾದ ಆರೋಗ್ಯ ಗುಣಗಳಿವೆ. ತ್ವಚೆ ಆರೈಕೆ,ಜೀರ್ಣಕ್ರಿಯೆಗೆ ಸಹಾಯ,ಹುಣ್ಣುಗಳನ್ನು ಗುಣಪಡಿಸಲು ಹೀಗೆ ಅನೇಕ ಸಮಸ್ಯೆಗಳಿಗೆ ಔಷಧ ರೂಪದಲ್ಲಿ ಕೇಸರಿಯನ್ನು ಬಳಸಬಹುದು. 1. ಕೇಸರಿ ಟೀ ದೇಹವನ್ನು ಶುದ್ಧೀಕರಿಸುತ್ತದೆ. ಇದು ಹೊಟ್ಟೆಯ ಹುಣ್ಣು,ಜಠರದ ಉರಿ,ಎದೆ ಉರಿ ಮತ್ತು ಕರುಳಿನ ಅಸ್ವಸ್ಥತೆ ಗಳನ್ನು ಸಹ ನಿವಾರಿಸುತ್ತದೆ. 2. ಕೇಸರಿ ಯಲ್ಲಿರುವ ಕ್ಯಾರೊಟಿನೈಡ್ ಕಣ್ಣುಗಳನ್ನು ರಕ್ಷಣೆ ಮಾಡುತ್ತದೆ. ಕಣ್ಣುಗಳ ಆರೋಗ್ಯಕ್ಕೆ ಅಗತ್ಯವಿರುವ ವಿಟಮಿನ್ A ಇದರಲ್ಲಿದೆ.

Image result for turmeric

ಕೇಸರಿ ಕಣ್ಣಿನ ಪೊರೆಯನ್ನು ತಡೆಯುತ್ತದೆ ಮತ್ತು ಸೂರ್ಯನ ಹಾನಿಕಾರಕ ಕಿರಣಗಳಿಂದ ಕಣ್ಣುಗಳಿಗೆ ರಕ್ಷಣೆ ನೀಡುತ್ತದೆ. 3. ಕೇಸರಿಯಲ್ಲಿ ಎರಡು ಪ್ರಮುಖ ಸಕ್ರಿಯ ಪದಾರ್ಥಗಳು ಕ್ರೋಸಿನ್ ಮತ್ತು ಸಫ್ರಾನಲ್ ದೇಹದ ಗಡ್ಡೆಯ ಬೆಳವಣಿಗೆಯನ್ನು ತಡೆಯುತ್ತದೆ. ಇದು ಅಂಡಾಶಯ ,ಯಕೃತ್ ಮತ್ತು ಕರುಳಿನ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ. 4. ನೋವುಂಟು ಮಾಡುವ ಮತ್ತು ರಕ್ತಸ್ರಾವದ ಒಸಡುಗಳು ಇದ್ದರೆ,ಕೇಸರಿಯನ್ನು ಸೇವಿಸಬೇಕು.

Image result for turmeric

ಇದು ಉರಿಯೂತವನ್ನು ಶಮನಗೊಳಿಸುವುದು. 5. ಕೇಸರಿ ಚಹಾ ಕುಡಿಯುವುದರಿಂದ ರಾತ್ರಿ ವೇಳೆಯ ನಿದ್ರೆಗೆ ಸಹಾಯ ಮಾಡುತ್ತದೆ. ಖಿನ್ನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=1Ud3AvYtI0c&feature=youtu.be


Like it? Share with your friends!

Comments 0

Your email address will not be published. Required fields are marked *

ಕೇಸರಿ ಯಲ್ಲಿರುವ 5 ಪ್ರಮುಖ ಆರೋಗ್ಯ ರಹಸ್ಯಗಳು..!ಆ ರಹಸ್ಯಗಳು ಏನು ಅಂತ ನಿಮಗೆ ಗೊತ್ತಾ

log in

reset password

Back to
log in
Choose A Format
Gif
GIF format